Kala Chiguru
Kala Chiguru
  • 128
  • 5 018 325
KALA CHIGURU
ಹೆಂಗ್ಸ್ರ್ ಪಂಚೇತಿ- 19. Hengsr Panchethi -19
ಈ ಸಿದ್ದುದು, ಸಿದ್ದು ಮಾಯಿದು ಎಂತ ಗಲಾಟಿ ಮರ್ರೆ ...? ಮದಿ ಬಟ್ಟಿ ತೋರ್ಸದ್ದಕ್ಕೆ ಈ ನಮನಿ ಗೌಜ್ ಮಾಡ್ಕಾ ..? ಅದ್ರ್ ಎಡ್ಕಿನ್ ಈ ಅಕ್ಕುದೊಂದ್ ಹಕಪತಿ ..।Chethan Nailady
Sathish Acharya Saibrakatte
Переглядів: 35 399

Відео

KALA CHIGURU | ಸಿರಿ ಜಾತ್ರೆ | Siri Jaathre | ಮಣಿಕಲ್ಲು ಕ್ಷೇತ್ರದ ಸಂಪೂರ್ಣ ಕಥೆ | Manikallu devastana
Переглядів 3,4 тис.3 місяці тому
"ಸಿರಿ ಜಾತ್ರೆ.. Siri Jaathre.." "ಮಣಿಕಲ್ಲು ಕ್ಷೇತ್ರದ ಸಂಪೂರ್ಣ ಕಥೆ".. ಒಮ್ಮೆ ನೋಡಿ ಮಣಿಕಲ್ಲಿನ ದೈವದ ಆವೇಶ.. ಯಾವ ಕಡೆ ನೋಡಿದರು ಹೆಂಗಸರು ಸಿಂಗಾರ ಹಿಡಿದು ದೈವವನ್ನು ಮೈಮೇಲೆ ಆವೇಶಿಸಿಕೊಳ್ಳುವ ಕ್ರಮವೇ ರೋಮಾಂಚನ.. ಸಪ್ತ ಸಿರಿಯರ ಕೊನೆಯ ಅವಳಿಯರಾದ ಅಬ್ಬಗ-ದಾರಗರ ಕಾರಣೀಕ ಕ್ಷೇತ್ರವೇ ಮಣಿಕಲ್ಲು...
KALA CHIGURU | Haleya Mane ihudilli.. ಹಳೆಯ ಮನೆ ಇಹುದಿಲ್ಲಿ...
Переглядів 4,6 тис.4 місяці тому
*Haleya Mane ihudilli.. ಹಳೆಯ ಮನೆ ಇಹುದಿಲ್ಲಿ...* ಈ ವೀಡಿಯೋ ನೋಡಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.. ಶತಾಯುಷಿ(103) ಸಂಪಿಕಟ್ಟೆ ಸಂಕಿಯಜ್ಜಿಯವರ ಕೊನೆಯ 2 ವೀಡಿಯೋಗಳಲ್ಲಿ ಇದು ಒಂದು..
ಹೆಂಗ್ಸ್ರ್ ಪಂಚೇತಿ - 18 / Kalachiguru / Hengsru panchethi -18
Переглядів 44 тис.5 місяців тому
ಹೆಂಗ್ಸ್ರ್ ಪಂಚೇತಿ - 18 ಈ ಹೆಂಗ್ಸ್ರ್ ಎಂತದೋ ತರ್ಕಾರಿ ಯಾಪಾರ ಮಾಡ್ತಿದ್ರ್ ಅಂಬ್ರ್, ನಿಮ್ಗೆನಾರ್ ಬೇಕಾರ್ ಹೇಳಿ.. ಈ ವರ್ಷ ಹೊಸ ವರ್ಷ ಯಾವ್ ನಮನಿ ಆಚರ್ಣಿ ಮಾಡಿರಂದಳಿ ಇವ್ರ್ ಬಾಯಂಗೆ ಕೇಣಿ..
Hengsru panchethi 17
Переглядів 30 тис.7 місяців тому
Hengsru panchethi 17
Hengsr Panchethi (ಹೆಂಗ್ಸ್ರ್ ಪಂಚೇತಿ)- 16 | ಇದೆಂತ ಮರ್ರೆ ಅಂಚ್ಕಟ್ಟಂಗ್ ಈ ನಮನಿ ಯಾಜ ...? | Kala chiguru
Переглядів 39 тис.9 місяців тому
*ಇದೆಂತ ಮರ್ರೆ ಅಂಚ್ಕಟ್ಟಂಗ್ ಈ ನಮನಿ ಯಾಜ ...? ಗೌಜ್ ಮಾಡುಕ್ ಕಲ್ತದ್ದ್ ಈ ಹೆಂಗ್ಸ್ರೆ ಸೈಯ್ಯಾ ಹಂಗಾರೆ..?*
ಹೆಂಗ್ಸ್ರ್ ಪಂಚೇತಿ- 15 | Hengsru panchethi -15 | Kalachiguru
Переглядів 113 тис.11 місяців тому
ಹೆಂಗ್ಸ್ರ್ ಪಂಚೇತಿ-15.. ಈ ಹೆಂಗ್ಸ್ರ್ ಬರಿ ಪಂಚ್ತ್ಕಿಗ್ ಮಾತ್ರಾ ಸೈ ಅಲ್ಲಾ.. ಇವ್ರಿಗ್ ಎಲ್ಲಾ ಕೆಲ್ಸದ್ದು ಅನ್ಬೋಗಿತ್ತ್.. ಕಾಂಬ್ರಿಯಲಾ ಯಾವ್ ನಮನಿ ಕೆಲ್ಸುವಂದಳಿ..
ಹೆಂಗ್ಸ್ರ್ ಪಂಚೇತಿ- 14 | Hengsru panchethi -14 | Kalachiguru
Переглядів 100 тис.Рік тому
ಹೆಂಗ್ಸ್ರ್ ಪಂಚೇತಿ-14 ಮಾತ್ ಕಲ್ತದ್ದಂದ್ರೆ ಈ ಹೆಂಗ್ಸ್ರೆ ಸೈಯ್ಯಾ ಹಂಗಾರೆ..? ಇವ್ರ್ ಪಂಚೇತಿ ಏನಂದಳಿ ನೀವೆ ಕೇಣಿ..🤭🥰
ಹೆಂಗ್ಸ್ರ್ ಪಂಚೇತಿ- 13 | "ಕಾರಂತ್ರ್" ಪಿಚ್ಚರ್ ಅಷ್ಟೂ ಸಾಪಿತ್ತಂಬ್ರ್ | Hengsru panchethi -13 | Kalachiguru
Переглядів 145 тис.Рік тому
"ಕಾರಂತ್ರ್" ಪಿಚ್ಚರ್ ಅಷ್ಟೂ ಸಾಪಿತ್ತಂಬ್ರ್ 👌🏻👌🏻👌🏻.. ಪಿಚ್ಚರ್ ಕಾಂಬ್ಕ್ ಸಿದ್ದು ಮಾಯಿ ಎಯ್ಡ್ ದಿನು ಚೌತು ಕೂತಿರಂಬ್ರ್.. ಯಬಾ ಈ ಹೆಂಗ್ಸ್ರ್ ಯಾವ್ ನಮನಿ ಮಾತಾಡುರ್..? "ಹೆಂಗ್ಸ್ರ್ ಪಂಚೇತಿ- 13"..
ಹೆಂಗ್ಸ್ರ್ ಪಂಚೇತಿ- 12 (ಸಂಜು ಗೌಜ್) | Kala Chiguru | Hengsru panchetige - 12
Переглядів 176 тис.Рік тому
ಈ ಸಂಜು ಹೆಂಗ್ಸ್ರ್ ಹೊಕ್ಡ್ ಏನ್ ಯಾಜು ಮಾಡ್ವಾ..? ಇವ ಜೀವ್ದಂಗ್ ಇನ್ನಂಚೂರ್ ಉದ್ದು-ತ್ವಾರು ಇದೀರ್ ಇನ್ನೇನ್ ಮಾಡ್ತಿಪ್ಪ..?
ಹೆಂಗ್ಸ್ರ್ ಪಂಚೇತಿ-11 (ಜಕ್ಣಿ ಗೌಜ್) | Kala Chiguru | Hengsru panchethi
Переглядів 103 тис.2 роки тому
ಅಯ್ಯಾಬ್ಯಾ.. ಕಣ್ಣಂಗ್ ಕಾಂಬ್ಕಿಲ್ದಿದ್ದ್ ಹೆಂಗ್ಸ್ರ್ ಪಂಚೇತಿ ಇಂದ್ ಬಂದೆ ಬಿಡ್ತಲಾ.. ಮನಿಯಂಗ್ ಇಂದ್ ಜಕ್ಣಿ ಹಂಬ್ಸ್ ಕಂಡಿರಂಬ್ರ್, ಕೆಲ್ಸಾ ಮಾಡುಕ್ ಮನಿ ಮನ್ಸ್ರ್ ಒಬ್ರು ಇಲ್ಲಾ ಅಂಬ್ರ್.. ಬಂದರೆಲ್ಲ ಮಿಡ್ಕತಾ ದ್ಯೈದ್ದ್ ಕಲ್ಲ್ ಬುಡ್ದಾಲೆ ಇದ್ರಂಬ್ರ್..
ಹಳಿ ಹಂಬ್ಲ್ 64ನೇ ಸಂಚಿಕೆಹೋಳಿ ಹಬ್ಬ| Hali hamblu|Kala chiguru|ಕಲಾ ಚಿಗುರು| Chethan Nailady|
Переглядів 5 тис.2 роки тому
ಹ್ವಾಯ್ *ಕಲಾ ಚಿಗುರು* ಅವ್ರ್ *ಹಳಿ ಹಂಬ್ಲ್* ಕಾರ್ಯಕ್ರಮದ *64ನೇ* ಸಂಚಿಕಿಯಂಗ್ *ಹೋಳಿ ಹಬ್ಬ* ಬಗ್ಗ್ ಹೇಳಿತ್ ಹೋಯ್... ಹಾಂಗೆ ಇದ್ರಂಗೊಂದ್ ಪ್ರಶ್ನಿ ಕೇಂಡಿತ್ ಅದ್ಕ್ ಉತ್ರು ನಾಳಿ(ಆದಿತ್ಯವಾರ) ಬೈಸರಿ 6 ಗಂಟಿ ಒಳ್ಗ್ ನಮ್ಮ್ ವಾಟ್ಸಪ್ ಸಂಕಿಗ್ ದೂಡಿ ಬಿಡಿ- 8722846107 ಸಮ ಉತ್ರು ಕೊಟ್ಟರ್ ಹೊಸ್ರ್ ಮತ್ತ್ ಪಟು ಮುಂದಿನ್ ಸಂಚಿಕಿಯಂಗ್ ಹಾಕತ್. ಹಾಂಗೆ *ಕಲಾ ಚಿಗುರು* ಕಡಿಯಿಂದ ಅಭಿನಂದನಾ ಪತ್ರ ಕಳ್ಸತ್ತ್..
ಹಣ್ಬ್.. (ದಿಂಸಾಲ್)
Переглядів 4,7 тис.2 роки тому
ಹಣ್ಬ್.. (ದಿಂಸಾಲ್)
ಹಳಿಹಂಬ್ಲ್ 61ನೇ ಸಂಚಿಕೆ- ಕೌಣಿ ಕಲ್ಲ್ Hali hamblu|Kala chiguru/whatsapp No 87228 46107
Переглядів 2,6 тис.2 роки тому
ಹಿಂದಿನ್ ಕಾಲ್ದಂಗ್ *ಮಂಗ* *ಕಾಕಿ* *ಹದ್ದ್* *ಹೊಲ್ಸ್ ಗಿಡ್ಗಾ* ಇದ್ನೆಲ್ಲಾ ಬೆರ್ಸುಕ್ ಯಾವ್ ನಮನಿ ಉಪಾಯ ಮಾಡ್ತಿದ್ರಂದಳಿ ನೀವೆ ಕಾಣಿ..
ಹಳಿಹಂಬ್ಲ್ 60ನೇ ಸಂಚಿಕೆ- Hali hamblu|Kala chiguru/whatsapp No 87228 46107
Переглядів 2,6 тис.2 роки тому
ಹಳಿಹಂಬ್ಲ್ 60ನೇ ಸಂಚಿಕೆ- Hali hamblu|Kala chiguru/whatsapp No 87228 46107
ಹಳಿ ಹಂಬ್ಲ್ 59ನೇ ಸಂಚಿಕೆ- Hali hamblu| Margoli Govinda Sheregar / ಮಾರ್ಗೋಳಿ ಗೋವಿಂದ ಶೇರೆಗಾರ್
Переглядів 2,5 тис.2 роки тому
ಹಳಿ ಹಂಬ್ಲ್ 59ನೇ ಸಂಚಿಕೆ- Hali hamblu| Margoli Govinda Sheregar / ಮಾರ್ಗೋಳಿ ಗೋವಿಂದ ಶೇರೆಗಾರ್
Hengsr panchethi-10. ಹೆಂಗ್ಸ್ರ್ ಪಂಚೇತಿ- 10. ದೇವ್ರ್ ಹಾವ್ ಬಂದಿತಂಬ್ರ್.. ಯತ್ತ್ ಹೋಯ್ತ್ ಹಂಗಾರ್..😂
Переглядів 138 тис.2 роки тому
Hengsr panchethi-10. ಹೆಂಗ್ಸ್ರ್ ಪಂಚೇತಿ- 10. ದೇವ್ರ್ ಹಾವ್ ಬಂದಿತಂಬ್ರ್.. ಯತ್ತ್ ಹೋಯ್ತ್ ಹಂಗಾರ್..😂
.ಹಳಿ ಹಂಬ್ಲ್ 57ನೇ ಸಂಚಿಕೆ- ಬಳೆಗಾರರು Hali hamblu|Kala chiguru/whatsapp No 87228 46107
Переглядів 3,3 тис.2 роки тому
.ಹಳಿ ಹಂಬ್ಲ್ 57ನೇ ಸಂಚಿಕೆ- ಬಳೆಗಾರರು Hali hamblu|Kala chiguru/whatsapp No 87228 46107
ಹಳಿ ಹಂಬ್ಲ್ 56ನೇ ಸಂಚಿಕೆ- Hali hamblu|Kala chiguru/whatsapp No 87228 46107
Переглядів 2,9 тис.2 роки тому
ಹಳಿ ಹಂಬ್ಲ್ 56ನೇ ಸಂಚಿಕೆ- Hali hamblu|Kala chiguru/whatsapp No 87228 46107
ಹಳಿ ಹಂಬ್ಲ್ 55ನೇ ಸಂಚಿಕೆ- Hali hamblu|Kala chiguru/whatsapp No 87228 46107
Переглядів 2,6 тис.2 роки тому
ಹಳಿ ಹಂಬ್ಲ್ 55ನೇ ಸಂಚಿಕೆ- Hali hamblu|Kala chiguru/whatsapp No 87228 46107
ಹಳಿ ಹಂಬ್ಲ್ 54ನೇ ಸಂಚಿಕೆ- Hali hamblu|Kala chiguru/whatsapp No 87228 46107
Переглядів 3,8 тис.2 роки тому
ಹಳಿ ಹಂಬ್ಲ್ 54ನೇ ಸಂಚಿಕೆ- Hali hamblu|Kala chiguru/whatsapp No 87228 46107
ಹಳಿ ಹಂಬ್ಲ್ ಸಂಚಿಕೆ -54 -ಹಕ್ಕಿ ಕೂಗು ಕಥಿ..
Переглядів 3,4 тис.2 роки тому
ಹಳಿ ಹಂಬ್ಲ್ ಸಂಚಿಕೆ -54 -ಹಕ್ಕಿ ಕೂಗು ಕಥಿ..
ಹಳಿ ಹಂಬ್ಲ್ 53ನೇ ಸಂಚಿಕೆ- Hali hamblu|Kala chiguru/whatsapp No 87228 46107
Переглядів 3,8 тис.2 роки тому
ಹಳಿ ಹಂಬ್ಲ್ 53ನೇ ಸಂಚಿಕೆ- Hali hamblu|Kala chiguru/whatsapp No 87228 46107
ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ ಮತ್ತು ಶ್ರೀನಿವಾಸ ಕಲ್ಯಾಣ
Переглядів 12 тис.2 роки тому
ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ ಮತ್ತು ಶ್ರೀನಿವಾಸ ಕಲ್ಯಾಣ
ಹಳಿ ಹಂಬ್ಲ್ 52ನೇ ಸಂಚಿಕೆ- ನಮ್ಮ್ ನಮ್ಮನಿ ಮಳಿ| Hali hamblu|Kala chiguru/whatsapp No 87228 46107
Переглядів 2,5 тис.2 роки тому
ಹಳಿ ಹಂಬ್ಲ್ 52ನೇ ಸಂಚಿಕೆ- ನಮ್ಮ್ ನಮ್ಮನಿ ಮಳಿ| Hali hamblu|Kala chiguru/whatsapp No 87228 46107
ಹಳಿ ಹಂಬ್ಲ್ 51ನೇ ಸಂಚಿಕೆ- ಹಾಡಿನ್ ಹಬ್ಬು | Hali hamblu|Kala chiguru|ಕಲಾ ಚಿಗುರು /whatsapp No 87228 46107
Переглядів 3,9 тис.2 роки тому
ಹಳಿ ಹಂಬ್ಲ್ 51ನೇ ಸಂಚಿಕೆ- ಹಾಡಿನ್ ಹಬ್ಬು | Hali hamblu|Kala chiguru|ಕಲಾ ಚಿಗುರು /whatsapp No 87228 46107
ಹಳೇ ಕಾಲದ ವಸ್ತುಗಳು /Kala Chiguru
Переглядів 4,7 тис.2 роки тому
ಹಳೇ ಕಾಲದ ವಸ್ತುಗಳು /Kala Chiguru
ಸ್ವಾಮಿ ಕೋಲ / Kala Chiguru/ ಚಿಕ್ಕು, ಮರ್ಲ್ ಚಿಕ್ಕು, ಹಳಿಯಮ್ಮ, ಸ್ವಾಮಿ, ಹುಲಿದೇವ್ರ್ ಕಥಿ ಗೊತಾತ್ ಇದನ್ಕೇಂಡ್ರೆ
Переглядів 34 тис.2 роки тому
ಸ್ವಾಮಿ ಕೋಲ / Kala Chiguru/ ಚಿಕ್ಕು, ಮರ್ಲ್ ಚಿಕ್ಕು, ಹಳಿಯಮ್ಮ, ಸ್ವಾಮಿ, ಹುಲಿದೇವ್ರ್ ಕಥಿ ಗೊತಾತ್ ಇದನ್ಕೇಂಡ್ರೆ
ಕೈಮಗ್ಗ / "ಮಾನ ಮುಚ್ಚುವ ಬಟ್ಟೆಯ ಹಿಂದಿನ ಶ್ರಮ" / Kala chiguru ಸುಖೇತ್ ಶೆಟ್ಟಿಗಾರ 9731792203
Переглядів 1,2 тис.2 роки тому
ಕೈಮಗ್ಗ / "ಮಾನ ಮುಚ್ಚುವ ಬಟ್ಟೆಯ ಹಿಂದಿನ ಶ್ರಮ" / Kala chiguru ಸುಖೇತ್ ಶೆಟ್ಟಿಗಾರ 9731792203

КОМЕНТАРІ

  • @sumiak8935
    @sumiak8935 2 дні тому

    ಬೇಗ್ ಬಂದ್ ಮತ್ತೊಂದು ಪಂಚತಗಿ ಶುರು ಮಾಡ್ರಿ ಸರಿ... ಅಲ್ದಿರ್ ನಾನ್ ಜೀವ ಬಚ್ಚಕಂತಿಲ್ಲ ಅಷ್ಟೆ... ನಂಗಂತೂ ಕಾಯುಕೆ ಏಡಿಯ...😢 ಸಿದ್ದು ಪದ್ದು ಅಕ್ಕು.. ಹಾಂಗೆ ಪುನೀತನ ಗಂಡಿನ ಹೊಸರ್ ಬರ್ದ್ ಬಚ್ಚಿಕೆ ಸಾಯ್ತೆ... ಬತ್ರಿಯ ಇಲ್ಯ 😂😮

  • @subrahmanyanaik-rl1qz
    @subrahmanyanaik-rl1qz 3 дні тому

    😂😂😂❤❤ adbuta

  • @sumiak8935
    @sumiak8935 3 дні тому

    ಹೊಯಿ ಕಂಡದ್ದೆ ಕಾಂಬರ್ ಯಾರ್ ಯಾರ್ ಇದ್ರಿ... ಬನ್ನಿ ಬನ್ನಿ ಒಂದ್ ಹೆಬ್ಬೆರಳು ವತ್ತಿ ಅದೆಂತ kicchidad ಲೈಕ್ ಕೊಡಿ kambo

  • @sumiak8935
    @sumiak8935 3 дні тому

    ಸೈಬರ್ ಮನಿಗೆ ಹೊಯ್ಕ... ಅಯ್ಯೋ ಅಕ್ಕು ಅಕ್ಕ.... ಒಂದಂತೂ ಹೇಳ್ತೆ ಈ ಹೆಂಗ್ಸುರಿಗೆ ಕೆಲ್ಸು ಕೊಡ್ಬೇಡಿ... ಒಂಚೂರು ಕೆಲ್ಸು ಸಾಗುದಿಲ್ಲ 🤣🤣🤣 ಅಡ್ಕಿ ಕಳ್ಳಿ ಸಿದ್ದಕ್ಕ್ಕ...

  • @shivarajshiva7543
    @shivarajshiva7543 5 днів тому

    ಬುಟಿ ಪರ್ಮರ್ 😅😂❤️

  • @user-wl9tk8nf5k
    @user-wl9tk8nf5k 8 днів тому

    Supper song

  • @BLACK_STAR378
    @BLACK_STAR378 9 днів тому

    😂😂😂

  • @BLACK_STAR378
    @BLACK_STAR378 9 днів тому

    Super 😂😂😂😂

  • @BLACK_STAR378
    @BLACK_STAR378 10 днів тому

    😂😂😂Super

  • @Kavithe-
    @Kavithe- 11 днів тому

    ತುಂಬ ಚಂದದ ವೀಡಿಯೋ. ಸುಮಾರು ಸಲ ನೋಡಿದೆ.

  • @SrushtiAcharya-ld1rv
    @SrushtiAcharya-ld1rv 18 днів тому

    Laikayt Marrre🎉😂

  • @arunbkdy2023
    @arunbkdy2023 19 днів тому

    Next hengsr panchethi topic divorce , darshan case

  • @HariharapuraHariharapura-wh9ko

    Supr itu nim kamidi

  • @user-lc4lz7zb1b
    @user-lc4lz7zb1b 22 дні тому

    ❤❤

  • @udayadevadiga1224
    @udayadevadiga1224 25 днів тому

    E❤

  • @udayadevadiga1224
    @udayadevadiga1224 25 днів тому

    Super super nimm videos yavaglu nodta erutte love u. Super super.

  • @deepaachar2112
    @deepaachar2112 28 днів тому

    Chethan bava😂

  • @sumiak8935
    @sumiak8935 29 днів тому

    🤣❤️😘🥰 ಅದೆಷ್ಟ್ ಸಲ ಕಂಡ್ರು ಸಾಕತ್ತಿಲ್ಲ ❤️😘...

  • @sumiak8935
    @sumiak8935 Місяць тому

    ಅದೆಷ್ಟ್ ಸಲ ಕಾಂಬ್ದ್ ❤️😘 ಮರ್ಕುದ್ ಕಾಂಬೆಲೆ... Puneeet ನ ಗಂಡ ಹಂಗಿಂದಲ್ಲ

  • @geethak8639
    @geethak8639 Місяць тому

    Sooperb

  • @user-ts7ub6bm3z
    @user-ts7ub6bm3z Місяць тому

    ಕಾಮಿಡಿ ಖುಷಿ ಆಪ್ಪುದ್ ಮಾರ್ರ್ಯಾಯರೇ ನನ್ನಗೂ ಕಾಮಿಡಿ ಸೇರ್ಕ ಅಂಬಂಗ್ ಅಪುದೆ

  • @vanithaamin8128
    @vanithaamin8128 Місяць тому

    Kundhapura kannada gothilla. Mangalore kannada mathadi .Kushi aaguthade. 👌🙏

  • @user-ck8is3ro4i
    @user-ck8is3ro4i Місяць тому

    😂😂😂😂

  • @rajgaming5141
    @rajgaming5141 Місяць тому

    Supper

  • @fearlessffoficial6934
    @fearlessffoficial6934 Місяць тому

    4:54 😅

  • @user-lc4lz7zb1b
    @user-lc4lz7zb1b Місяць тому

    👌👌❤❤

  • @user-lc4lz7zb1b
    @user-lc4lz7zb1b Місяць тому

    Yellpru,👌👌

  • @user-lc4lz7zb1b
    @user-lc4lz7zb1b Місяць тому

    Chetan 👌👌❤❤❤❤

  • @vijayvijaysamprr5280
    @vijayvijaysamprr5280 Місяць тому

    ಸಮ ನಕ್ ಬಡ್ಕನಿಯ ಬರಿ ಮಾತೆ ಆಯ್ತಲ್ಲ

  • @subrahmanyaks5336
    @subrahmanyaks5336 Місяць тому

    Siddu paddu ok but we like akku❤

  • @havyaasibarahagaara3088
    @havyaasibarahagaara3088 Місяць тому

    ಹಳ್ಳಿಹೆಂಗಸರ ಚಟುವಟಿಕೆಯ ನೈಜಚಿತ್ರಣ ಬಿತ್ತರಿಸಿದ ನಿಮಗೆ ನಂದಿಕೇಶ್ವರ ಅನುಗ್ರಹ ಸದಾ ಇರಲಿ...

  • @havyaasibarahagaara3088
    @havyaasibarahagaara3088 Місяць тому

    ಕುಂದಾಪ್ರ ಕನ್ನಡನ್ ಜಗದಗಲ ಪಸರಿಸಿದ ನಿಮಗೆ ರಾಷ್ಟ್ರಪ್ರಶಸ್ತಿ ಒಲಿದುಬರಲಿ...

  • @havyaasibarahagaara3088
    @havyaasibarahagaara3088 Місяць тому

    ಅದೆಂತ ಚೊರಿ ಹೆಂಗ್ಸ್ರೆ ಬೇಗ್ ಬೇಗ್ ರಡಿ ಆಯ್ನಿ

  • @devrajkundapur
    @devrajkundapur 2 місяці тому

    Kundapra bashi nim hatra kalik ajji kalad bashi😂

  • @poornimam838
    @poornimam838 2 місяці тому

    ಬಹಳ ಚನ್ನಾಗಿ ಮೂಡಿ ಬರ್ತಾ ಇದೆ....ಆದ್ರೆ ನಿಮ್ಮ ಅಭಿಮಾನಿದು ಒಂದು ಸಲಹೆ,,, ತಂತ್ರಜ್ಞಾನವನ್ನ ಕೊಂಚ ಬಳಸಿಕೊಂಡು ದ್ವನಿ ಇನ್ನಷ್ಟು ಸ್ಪಷ್ಟವಾಗಿ ಮೂಡಿಬರುವಂತೆ ನೋಡಿಕೊಳ್ಳಿ.....ಮತ್ತೆ ಚಿತ್ರೀಕರಣ ಕೂಡಾ ಉತ್ತಮ ಗುಣಮಟ್ಟದ್ದಾದರೆ ಇನ್ನಷ್ಟು ಜನರನ್ನು ತಲುಪಬಹುದು....... ತಪ್ಪು ತಿಳಿಯಬೇಡಿ.....ಭಾಷೆಯ ಸೊಗಡು ಬಲ್ಲವರಿಗೆ ಮಾತ್ರವಲ್ಲ ಎಲ್ಲರಿಗೂ ತಲುಪಲಿ ಎನ್ನುವುದು ನನ್ನ ಆಶಯ..... ಶುಭವಾಗಲಿ❤

  • @sumiak8935
    @sumiak8935 2 місяці тому

    ಯಾಬ್ಬಬ್ಬಾ ಸೀರಿ ಸಾಪಿತ್ 😄 ಕಾಲ್ ಅಂತೂ ಲಾಯ್ಕ್ ಇತ್....

  • @sumiak8935
    @sumiak8935 2 місяці тому

    ಸಾಪೂ ಸಾಪ್... ಸುಮಾರ್ ಸಲ ಕಂಡೆ ❤️😘 ನಿಮ್ದೇ ನೆನಪ್ ಹೆಂಗ್ಸರೆ ಬೇಗ್ ಬನ್ನಿ ವಾಪಾಸ್ 😘😘😘😘 ಒಂದ್ಸಲ ಕಂಡ್ರು ಮತ್ತೆ ಮತ್ತೆ ಕಂಬರ್ ಯಾರ್ ಯಾರ್ ಇದ್ರಿ??? ಬನ್ನಿ ಒಂದ್ ಲೈಕ್ ಕೊಡಿ ಕಂಬೊ 🩷

  • @anuradhanagoor3011
    @anuradhanagoor3011 2 місяці тому

    Super❤❤

  • @sumiak8935
    @sumiak8935 2 місяці тому

    ದೇವ್ರ ಕಂಡಾಗಿದ್ದ ಗಂಡ... ಹಂಗೆಲ್ಲಾ ಹೇಳುಕಾಗ 😅

  • @sumiak8935
    @sumiak8935 2 місяці тому

    ಕಂಡದ್ದೆ ಮತ್ತೆ ಮತ್ತೆ ಕಂಬರ್ ಯಾರ್ ಇದ್ರಿ???? ಬನ್ನಿ ಒಂದ್ ಲೈಕ್ ಕೊಡಿ ಕಾಂಭೋ ❤

  • @sumiak8935
    @sumiak8935 2 місяці тому

    ಪುನೀತನ ಗಂಡ ಹಿಂಗ್ ಮಾಡುದ್ ಛೆ.... 😂❤

  • @user-vo9uk8kp3i
    @user-vo9uk8kp3i 2 місяці тому

    😂😂😂

  • @ssjain614
    @ssjain614 2 місяці тому

    Super

  • @ssjain614
    @ssjain614 2 місяці тому

    👌👌

  • @ssjain614
    @ssjain614 2 місяці тому

    Wow suuuuuuper acting 😅😅😅😅❤❤

  • @user-vo9uk8kp3i
    @user-vo9uk8kp3i 2 місяці тому

    ದೇವ್ರಾಣೆ ನಂಗೊಂದ್ ಚೂರೂ ಅರ್ಥ ಆಗುದಿಲ್ಲ❤ಆದ್ರೂ ನಿಮ್ಮ್ ಬಾಡಿ ಲಾಂಗ್ವೆಜ್ ಗೋಸ್ಕರ ನೋಡ್ತೆ😂

  • @AshokKumar-ts4wf
    @AshokKumar-ts4wf 2 місяці тому

    @13:15😂

  • @AshokKumar-ts4wf
    @AshokKumar-ts4wf 2 місяці тому

    ಕಡ್ತಲಿ

  • @kaushalshetty6785
    @kaushalshetty6785 2 місяці тому

    Big fan big fan

  • @gulabipoojary1086
    @gulabipoojary1086 2 місяці тому

    Super kodi enthak mare mali baththa